Tribute by Mahendra N.

ಹಾಲು ಬಣ್ಣದ ಹಚ್ಚಿನ ಪುಟ್ಟಿ ಸುನಿತಾರ ಮೆಚ್ಚಿನ ಚಿಟ್ಟಿ ಮೌನದಲಿ ನೋಡುಗರ ಮನ ಗೆಲ್ಲೊ ನೀನು ಮೌನವಾಗಿ ಹುತ್ತಿನ ಬೆಟ್ಟವ ಮರೆತೇ ಏನು ನಿನ್ನೊಡನೆ ನಡೆದ ಮೂರ್ನಾಲ್ಕು ವಾರಗಳು ಹಿರಿಯ ಜೀವದೊಡೆ ಇದ್ದಂತೆ ಆ ನೆನಪುಗಳು,

ಮಲೆನಾಡ ಮರಗಳ ತಂಪಿನಲಿ ಹುಡುಗಾಟದ ತುಂಟ ಯೋಗಿಯ ಜತೆಯಲಿ ಚಿಟ್ಟಿ ರಾಣಿಯಾಗಿ ಹುತ್ತಿನ ಬೆಟ್ಟದಲಿ ನಡೆದ ನಿನ್ನೆಜ್ಜೆ ಗುರುತುಗಳು ಶಾಶ್ವತ ಉಳಿಯಲಿ.

-Mahendra N.